MERA BHARAT MAHAN ಭಾರತವು ಆಚಾರಗಳ ನಾಡು, ಆದರೆ ನಮಗೆ ಸಾಮಾನ್ಯ ಜ್ಞಾನವಿಲ್ಲ….! ನಮ್ಮದು ವೇದ ಭೂಮಿ , ಆದರೆ ಆ ವೇದಗಳು ಎಲ್ಲಿವೆ ಎಂದು ಗೊತ್ತಿಲ್ಲ …! ಇದು ಪವಿತ್ರ ಭೂಮಿ, ಪುಣ್ಯ ಭೂಮಿ ಆದರೆ ನಾವು ಮಾಡದಿರುವ ಒಂದು ಪಾಪವಿಲ್ಲ…! ನಮ್ಮ ತಾಯಿ ಭಾರತಮಾತೆ, ಆದರೆ ಪ್ರತಿ ಗಂಟೆಗೊಂದು ಅತ್ಯಾಚಾರ , ಅಹಿಂಸೆ …! ವಿಶಾಲ ಭಾರತೀಯ ಉಪಖಂಡ, ನಾವು ಹೆಚ್ಚು ಜನಸಂಖ್ಯೆಯೊಂದಿಗೆ ಸಾಯುತ್ತಿದ್ದೇವೆ … .! ಗಂಗಾ , ಯಮುನಾ , ಗೋದಾವರಿ ,ಕಾವೇರಿ,, ಆದರೆ ನಾವು ಅದೇ ನೀರಿಗಾಗಿ ಹೋರಾಡುತ್ತಿದ್ದೇವೆ, ಸಾಯುತಿದ್ದೆವೆ….!
Posts
Showing posts from August, 2023